ಚಿತ್ರ: ಎಕ್ಸ್‍ಕ್ಯೂಸ್ ಮಿ
ಸಾಹಿತ್ಯ: ವಿ. ನಾಗೆಂದ್ರ ಪ್ರಸಾದ್

ಸಂಗೀತ: ಆರ್.ಪಿ. ಪಟ್ನಾಯಕ್
ಗಾಯನ: ಆರ್.ಪಿ.ಪಟ್ನಾಯಕ್, ಗುರುಕಿರಣ್

ಅ ಅ ಅ ಅ ಅ ಅ ಅ ಅ ಆ ಆ
ಅ ಅ ಅ ಅ ಅ ಅ ಅ ಅ ಆ ಆ

ತೊಟ್ಟಿಲು ತೂಗೋಳಿಗೆ

ಚಟ್ಟವ ಕಟ್ಟೊದೇಗೆ?
ಹೋದಳೊ ಬಂದಾ ಊರಿಗೆ! ಅ ಆ
ಹಾಲು ಕೊಟ್ಟೊಳಿಗೆ ಬೆಂಕಿ ಹಚ್ಚೊದೇಗೆ... ಕರುಣೆ ಇಲ್ಲಾ ಶಿವನಿಗೇ! ಆ ಆ

Category: ಕನ್ನಡ ಚಿತ್ರಸಾಹಿತ್ಯ
Category: ಎಕ್ಸ್‌ಕ್ಯೂಸ್ ಮಿ ಚಿತ್ರ
Category: ವಿ.ನಾಗೆಂದ್ರ ಪ್ರಸಾದ್ ಸಾಹಿತ್ಯ